¡Sorpréndeme!

ರಿಷಬ್ ಶೆಟ್ಟಿ ಗುಟ್ಟಾಗಿಟ್ಟಿದ್ದ ವಿಷಯ ರಟ್ಟಾಗಿದೆ | FILMIBEAT KANNADA

2019-11-27 11,733 Dailymotion

ಇತ್ತೀಚಿಗೆ ಕನ್ನಡದ ಅನೇಕ ನಟಿಯರು ಬೇರೆ ಬೇರೆ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಇದರ ಜೊತೆಗೀಗ ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ರಿಷಬ್ ಸೈಲೆಂಟ್ ಆಗಿ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ.

Kannada director-actor Rishab Shetty entered to Bollywood. Rishab Shetty refused to reveal much information about his Bollywood movie.